TV9 Kannada · Sports · 2026-11-06
2ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ! 2-0 ಮುನ್ನಡೆ ಕನಸಿಗೆ ವರುಣನ ಅಡ್ಡಿ?
ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ, ಇದೀಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಗುರಿ ಹೊಂದಿದೆ; ಈ ಗುರಿ ತಲುಪಬೇಕಾದರೆ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕು; ಆದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಂತೆ, ಎರಡನೇ ಪಂದ್ಯಕ್ಕೂ ವರುಣನ ಕಾಟ ಎದುರಾಗುವ ಸಾಧ್ಯತೆ ಇದೆ; ವೆಲ್ಲಿಂಗ್ಟನ್‌ನ ಹವಾಮಾನ ಮುನ್ಸೂಚನೆಯೂ ಇದೇ ಸುಳಿವು ನೀಡಿದೆ; ಹಾಗಾದರೆ, ಎರಡನೇ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುತ್ತಾ.
Read original on TV9 Kannada Get the app
Licensed summary · LicensedSummary
Related briefs
- W, W, W, W… एकापाठोपाठ 4 विकेट, स्फोटक गोलंदाजी, डबल हॅट्रिकने रचला इतिहास
- मोहम्मद शमीचा मोठा निर्णय! कसोटी क्रिकेटमधून निवृत्तीची घोषणा, भावनिक पोस्ट करत चाहत्यांचे मानले आभार
- IND vs NZ : भारत आणि न्यूझीलंड यांच्यातील दुसऱ्या वनडेवर पावसाचं सावट, वेलिंग्टनमध्ये वातावरण कसं असणार? जाणून घ्या अपडेट
- ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಸ್ಮರಣ್ಗೆ ನಾಯಕ ಪಟ್ಟ
- ಸಚಿನ್ ವಿರೋಧದ ನಡುವೆಯೂ ವೈಭವ್ಗೆ ನಾಯಕತ್ವ; ಬಿಹಾರ ತಂಡದ ಮಹತ್ವದ ಘೋಷಣೆ