TV9 Kannada · Sports · 2026-11-06
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಸ್ಮರಣ್‌ಗೆ ನಾಯಕ ಪಟ್ಟ
2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೊದಲ ಮೂರು ಪಂದ್ಯಗಳಿಗೆ ತನ್ನ ತಂಡವನ್ನು ಪ್ರಕಟಿಸಿದೆ; ಈ ಬಾರಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಅನುಭವಿ ಆಟಗಾರರಾದ ಮನೀಷ್ ಪಾಂಡೆ, ಕರುಣ್ ನಾಯರ್ ಮತ್ತು ಲವ್ನಿತ್ ಸಿಸೋಡಿಯಾ ತಂಡದಲ್ಲಿದ್ದರೂ ಯುವ ಆಟಗಾರ ಸ್ಮರಣ್ ರವಿಚಂದ್ರನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ; ಮತ್ತೊಂದೆಡೆ, ಕರ್ನಾಟಕ ತಂಡದ ಪ್ರಮುಖ ಆಟಗಾರ ದೇವದತ್ ಪಡಿಕ್ಕಲ್‌ಗೆ ಪ್ರಕಟಿತ ತಂಡದಲ್ಲಿ ಸ್ಥಾನ ನೀಡಿಲ್ಲ.
Read original on TV9 Kannada Get the app
Licensed summary · LicensedSummary
Related briefs
- W, W, W, W… एकापाठोपाठ 4 विकेट, स्फोटक गोलंदाजी, डबल हॅट्रिकने रचला इतिहास
- मोहम्मद शमीचा मोठा निर्णय! कसोटी क्रिकेटमधून निवृत्तीची घोषणा, भावनिक पोस्ट करत चाहत्यांचे मानले आभार
- IND vs NZ : भारत आणि न्यूझीलंड यांच्यातील दुसऱ्या वनडेवर पावसाचं सावट, वेलिंग्टनमध्ये वातावरण कसं असणार? जाणून घ्या अपडेट
- ಸಚಿನ್ ವಿರೋಧದ ನಡುವೆಯೂ ವೈಭವ್ಗೆ ನಾಯಕತ್ವ; ಬಿಹಾರ ತಂಡದ ಮಹತ್ವದ ಘೋಷಣೆ
- 2ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ! 2-0 ಮುನ್ನಡೆ ಕನಸಿಗೆ ವರುಣನ ಅಡ್ಡಿ?