TooBrief TooBrief

Home / Headlines

ನಕ್ಸಲ್ ಅಂದ್ರೆ ದೇಶಪ್ರೇಮಿಗಳು, ಸಮಾನತೆಗಾಗಿ ಹೋರಾಟ ಮಾಡ್ತಿರೋರು: ಸುಪ್ರೀಂಕೋರ್ಟ್‌ನ

TV9 Kannada · DistrictNews · 2026-09-30

ನಕ್ಸಲ್ ಅಂದ್ರೆ ದೇಶಪ್ರೇಮಿಗಳು, ಸಮಾನತೆಗಾಗಿ ಹೋರಾಟ ಮಾಡ್ತಿರೋರು: ಸುಪ್ರೀಂಕೋರ್ಟ್‌ನ

ಬೆಂಗಳೂರು, ಸೆಪ್ಟೆಂಬರ್​​ 30: ನಕ್ಸಲ್ ಅಂದ್ರೆ ದೇಶಪ್ರೇಮಿಗಳು, ಸಮಾನತೆಗಾಗಿ ಹೋರಾಟ ಮಾಡ್ತಿರೋರು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಕ್ಸಲೀಯರು ಅಂದರೆ ಯಾರು?, ಅವೆರಿಲ್ಲಾ ಸಾಹಿತಿಗಳು, ಡಾಕ್ಟರ್‌ಗಳು. ಜೆನ್ ಝೀ ಹೋರಾಟದಿಂದ ಭಯ ಬಂದಿದೆಯಲ್ಲಾ, ಅವರನ್ನೆಲ್ಲಾ ನಕ್ಸಲ್ ಅಂತೀರಿ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ವಿರುದ್ಧವೂ ಗೋಪಾಲಗೌಡ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ. ‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಒಬ್ಬ ಫ್ರಾಡ್’ ತಾನೊಬ್ಬ ಸುಪ್ರೀಂಕೋರ್ಟ್ ನೀವೃತ್ತ ನ್ಯಾಯಮೂರ್ತಿ. SIRನಲ್ಲಿ ನನಗೂ ಚುನಾವಣಾ ಆಯೋಗ ನೊಟೀಸ್ ಕೊಟ್ಟಿದೆ. ಹೆಸರಿನ ಮುಂದೆ ನ್ಯಾ. ಹೇಗೆ ಬಂತು ಎಂದು ಸಂವಿಧಾನಬದ್ಧ ಹುದ್ದೆಯಲ್ಲಿ ಇದ್ದವನಿಗೆ ನೊಟೀಸ್ ಕೊಟ್ಟಿದ್ದಾರೆ. ಮುಖ್ಯ ಚುನಾವಣಾ ಆಯುಕ್ತನನ್ನು ಕೇವಲ ರಾಜೀನಾಮೆ ಕೊಡಿಸುವುದಲ್ಲ.

Read original on TV9 Kannada Get the app

Licensed summary · LicensedSummary

Related briefs