TooBrief TooBrief

Home / Headlines

Video: ಐಷಾರಾಮಿ ಬದುಕಿಗೆ ಗುಡ್ ಬೈ ಹೇಳಿ ಭಾರತದ ಸೊಸೆಯಾದ ವಿದೇಶಿ ಮಹಿಳೆ

TV9 Kannada · DistrictNews · 2026-09-28

Video: ಐಷಾರಾಮಿ ಬದುಕಿಗೆ ಗುಡ್ ಬೈ ಹೇಳಿ ಭಾರತದ ಸೊಸೆಯಾದ ವಿದೇಶಿ ಮಹಿಳೆ

ವಿದೇಶಿಗರು ( foreigner ) ಭಾರತೀಯರನ್ನು ಮೆಚ್ಚಿ ಮದ್ವೆಯಾಗ್ತಾರೆ. ಕೆಲವರು ಇಲ್ಲಿನ ಆಚಾರ ವಿಚಾರ, ಸಂಸ್ಕೃತಿಗೆ ಹೊಂದಿಕೊಂಡು ಇಲ್ಲೇ ಸೆಟ್ಲ್ ಆಗ್ತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಅಮೆರಿಕನ್ ಮಹಿಳೆ. ಭಾರತೀಯನನ್ನು ಮದುವೆಯಾದ ವಿದೇಶಿ ಮಹಿಳೆ ಬಿಹಾರದ ಹಳ್ಳಿಯೊಂದರಲ್ಲಿ ನೆಲೆಸಿದ್ದಾರೆ. ಇದೀಗ ಇಷ್ಟ ಪಟ್ಟು ಮನೆ ಕೆಲಸವನ್ನು ನಿರ್ವಹಿಸುವ ಈ ವಿದೇಶಿಗಳ ವಿಡಿಯೋ ಸದ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಹಳ್ಳಿ ಲೈಫ್‌ ಎಂಜಾಯ್‌ ಮಾಡುವ ವಿದೇಶಿ ಮಹಿಳೆ ಸಿಂಗ್ ಫ್ಯಾಮಿಲಿ ( Singhfamily2.0 ) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿದೇಶಿ ಮಹಿಳೆ ಬಟ್ಟೆ ತೊಳೆಯುವುದು, ಅಡುಗೆ ಮನೆ ಮಾಡುವುದು ಹೀಗೆ ದೈನಂದಿನ ಕೆಲಸವನ್ನು ಖುಷಿಯಿಂದಲೇ ಮಾಡುತ್ತಿರುವುದನ್ನು ಕಾಣಬಹುದು.

Read original on TV9 Kannada Get the app

Licensed summary · LicensedSummary

Related briefs