TooBrief TooBrief

Home / Headlines

ಹೊಸ ವಿಶ್ವ ದಾಖಲೆ… ಒಂದೇ ದಿನ 6 ಭರ್ಜರಿ ಸೆಂಚುರೀಸ್!

TV9 Kannada · DistrictNews · 2026-09-28

ಹೊಸ ವಿಶ್ವ ದಾಖಲೆ… ಒಂದೇ ದಿನ 6 ಭರ್ಜರಿ ಸೆಂಚುರೀಸ್!

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಚ್ಚ ಹೊಸ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ಬರೆದಿರುವುದು ಆರು ಬ್ಯಾಟರ್​ಗಳು. ಅದು ಸಹ ಒಂದೇ ದಿನ ಸೆಂಚುರಿ ಸಿಡಿಸುವ ಮೂಲಕ. ಅಂದರೆ ಏಕದಿನ ಕ್ರಿಕೆಟ್‌ನ ಸುದೀರ್ಘ ಇತಿಹಾಸದಲ್ಲಿ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯ ಶತಕಗಳು ಎಂದಿಗೂ ಮೂಡಿಬಂದಿರಲಿಲ್ಲ. ಇದೀಗ ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡದ ದಾಂಡಿಗರು ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹೀಗೆ ಸೆಪ್ಟೆಂಬರ್ 27 ರಂದು ಶತಕ ಸಿಡಿಸಿ ಹೊಸ ದಾಖಲೆ ಬರೆದ ಆರು ಬ್ಯಾಟರ್‌ಗಳ ವಿವರ ಇಲ್ಲಿದೆ...

Read original on TV9 Kannada Get the app

Licensed summary · LicensedSummary

Related briefs