Oneindia Kannada · DistrictNews · 2026-09-28
VIRAT..55.. 5.. ವಿರಾಟ್ ಕೊಹ್ಲಿ ಹೆಸರು, ಏಕದಿನ ಶತಕಗಳ ಸಾಧನೆ ಹಾಗೂ ಅವರ ಜನ್ಮ
Virat Kohli 5 Number Secret: ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆಪ್ಟೆಂಬರ್ 27) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಗೆಲುವಿಗೆ ವಿರಾಟ್ ಕೊಹ್ಲಿ, ನಾಯಕ ಶುಭ್‌ಮನ್ ಗಿಲ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಕುಲದೀಪ್ ಯಾದವ್ ಅವರ ಮಾರಕ ಬೌಲಿಂಗ್ ದಾಳಿ ಪ್ರಮುಖ. Virat Kohli: ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಸಿಡಿಸಿದ 55ನೇ ಏಕದಿನ ಶತಕ, ನವೆಂಬರ್ 5ರ ಅವರ ಜನ್ಮದಿನಕ್ಕೂ ಇರುವ ನಂಟು ಕುತೂಹಲ ಮೂಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Read original on Oneindia Kannada Get the app
Licensed summary · LicensedSummary