TV9 Kannada · DistrictNews · 2026-09-28
ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆಪ್ಟೆಂಬರ್ 28: ಖಾಸಗಿ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ನಡೆಯುತ್ತಿರುವ ಪ್ರಚಾರ ಹಾಗೂ ಸಭೆ-ಸಮಾರಂಭಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವಜನತೆ ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಹಮ್ಮಿಕೊಳ್ಳಲಾಗಿದ್ದ ‘ಇಂಟ್ರೊಡಕ್ಷನ್ ಟು ಆರ್‌ಎಸ್‌ಎಸ್ (ಆರ್‌ಎಸ್‌ಎಸ್ ಪರಿಚಯ)’ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಅವರು, ವಸತಿ ಸಮುಚ್ಚಯಗಳ ಬಳಕೆಯ ಕುರಿತು ಪ್ರಶ್ನೆ ಎತ್ತಿದ್ದಾರೆ.
Read original on TV9 Kannada Get the app
Licensed summary · LicensedSummary
Related briefs
- Kolkata: Clashes erupt at SRFTI as students protest organisation’s campus
- ಭಾರತದ ಹೊಸ ‘ನ್ಯಾಷನಲ್ ಕ್ರಶ್’ ತಾನಿಯಾ ಮಿಶ್ರಾ; ಇಲ್ಲಿದೆ ಹಿನ್ನೆಲೆ
- BJP Leader Threat: CPM কেউটে সাপ, ‘মাথায় ডাণ্ডা মারুন,’, এদের একঘরে করার
- ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್ಗೆ ತೆರಳಿದ್ದ ವೃದ್ಧ ಬಲಿ! ಅರಣ್ಯ ಇಲಾಖೆಯ ವಿರುದ್ಧ
- ಹುಚ್ಚು ಬಿಡುತ್ತೆ, ರಾಹುಲ್ ಗಾಂಧಿಗೆ ಒಂದು ಮದುವೆ ಮಾಡಿ: ಛಲವಾದಿ ನಾರಾಯಣಸ್ವಾಮಿ