TV9 Kannada · DistrictNews · 2026-09-28
ಬಿಗ್ ಬಾಸ್ನಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 15 ಲಕ್ಷ ರೂ. ಬಾಚಿಕೊಂಡು ಕಾಲ್ಕಿತ್ತ ವೈಲ್ಡ್
‘ಬಿಗ್ ಬಾಸ್ ತೆಲುಗು 10’ ರಿಯಾಲಿಟಿ ಶೋನಲ್ಲಿ ವೀಕೆಂಡ್ ಎಪಿಸೋಡ್ ದೊಡ್ಡ ಟ್ವಿಸ್ಟ್ ಎದುರಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಮಿಥಿಲೇಶ್ ಬರೋಬ್ಬರಿ 15 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಶೋನಿಂದ ಹೊರನಡೆದಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಇಂತಹದೊಂದು ಘಟನೆ ನಡೆದಿರಲಿಲ್ಲ. ಈ ನಿರ್ಧಾರ ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಭಾರಿ ಅಚ್ಚರಿ ತಂದಿದೆ. ಇದನ್ನು ಅನೇಕರು ಸ್ಮಾರ್ಟ್ ಮೂವ್ ಎಂದು ಕರೆದಿದ್ದಾರೆ. ಕಾರ್ಯಕ್ರಮದ ನಿರೂಪಕ ನಾಗಾರ್ಜುನ ಅವರು ಸ್ಪರ್ಧಿಗಳ ಮುಂದೆ ಹಣದ ಸೂಟ್‌ಕೇಸ್ ಇಟ್ಟಿದ್ದರು. ಆರಂಭದಲ್ಲಿ 5 ಲಕ್ಷ ರೂಪಾಯಿ ಆಫರ್ ನೀಡಲಾಗಿತ್ತು. ಆ ಹಣವನ್ನು ತೆಗೆದುಕೊಂಡು ಯಾರು ಬೇಕಾದರೂ ಮನೆಯಿಂದ ಹೊರಹೋಗಬಹುದು ಎಂದು ಹೇಳಿದರು.
Read original on TV9 Kannada Get the app
Licensed summary · LicensedSummary
Related briefs
- Ketan Agarwal Case : केतन अग्रवाल प्रकरणात मोठी अपडेट; तुलाही केतनसारखं…
- Shubman Gill: आता शुभमन ठरवणार विराटने कसं खेळायचं? मॅच जिंकल्यानंतर गिल जे
- Chirag Paswan: मला लाज वाटते… केंद्रीय मंत्री चिराग पासवान यांचे विधान चर्चेत
- Vidya Balan: विद्या बालनचा एअरपोर्टवरच पतीसोबत रोमान्स; मिठी मारत केलं लिपलॉक
- వచ్చేది మన ప్రభుత్వమే - వంగవీటి ఆశా కిరణ్ సంచలనం..!!