TooBrief TooBrief

Home / Headlines

ಮನುಷ್ಯನನ್ನೇ ಮೀರಿಸಿತೇ ಕೃತಕ ಬುದ್ಧಿಮತ್ತೆ? ಅತಿ ಜಾಣತನ ತೋರಿದ ಎಐ ತರಬೇತಿಗೆ ಬ್ರೇಕ್

Oneindia Kannada · DistrictNews · 2026-09-28

ಮನುಷ್ಯನನ್ನೇ ಮೀರಿಸಿತೇ ಕೃತಕ ಬುದ್ಧಿಮತ್ತೆ? ಅತಿ ಜಾಣತನ ತೋರಿದ ಎಐ ತರಬೇತಿಗೆ ಬ್ರೇಕ್

ಎಲ್ಲರಲ್ಲೂ ಈ ಎಐ ಏಜೆಂಟ್‌ಗಳು ಮನುಷ್ಯರು ಹಾಕಿರುವ ಮಿತಿಗಳನ್ನ ಮೀರಿ ಸ್ವಂತ ಆಲೋಚನಾ ಶಕ್ತಿಯನ್ನು ಬಳಸಲಾರಂಭಿಸಿದರೆ ಏನಾಗಬಹುದು ಎಂಬ ಆತಂಕ ಸದಾ ಇದ್ದೇ ಇದೆ ಅಲ್ಲವೇ?. ಇದೀಗ ಈ ಆತಂಕವನ್ನ ನಿಜ ಮಾಡುವಂತಹ ಘಟನೆಯೊಂದು ನಡೆದಿದೆ. ಜಗತ್ತಿನ ಜನಪ್ರಿಯ ಎಐ ಚಾಟ್‌ಬಾಟ್ ಚಾಟ್‌ಜಿಪಿಟಿ ಮಾತೃಸಂಸ್ಥೆಯಾದ ಓಪನ್‌ಎಐ, ತನ್ನ ಅತ್ಯಾಧುನಿಕ ಎಐ ಏಜೆಂಟ್‌ಗಳ ತರಬೇತಿಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. OpenAI Pauses AI Training: ತರಬೇತಿಯಲ್ಲಿದ್ದ ಎಐ ಏಜೆಂಟ್ ತನ್ನ ಮಿತಿಯನ್ನ ಮೀರಿ, ಡಿಎನ್‌ಎಸ್ ಲೋಪದ ಮೂಲಕ ಲೈವ್ ಇಂಟರ್‌ನೆಟ್ ಸಂಪರ್ಕಿಸಿದ್ದರಿಂದ ಆತಂಕಗೊಂಡಿರುವ ಓಪನ್‌ಎಐ, ತನ್ನ ಅತ್ಯಾಧುನಿಕ ಮಾಡೆಲ್‌ಗಳ ತರಬೇತಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Read original on Oneindia Kannada Get the app

Licensed summary · LicensedSummary

Related briefs