TooBrief TooBrief

Home / Headlines

ಕಾರುಗಳ ಸುರಕ್ಷತಾ ಪರೀಕ್ಷೆ ಮತ್ತಷ್ಟು ಕಠಿಣ; ಭಾರತ NCAP 2.0ನಲ್ಲಿ 5 ಕ್ರ್ಯಾಶ್ ಟೆಸ್ಟ್

TV9 Kannada · DistrictNews · 2026-09-28

ಕಾರುಗಳ ಸುರಕ್ಷತಾ ಪರೀಕ್ಷೆ ಮತ್ತಷ್ಟು ಕಠಿಣ; ಭಾರತ NCAP 2.0ನಲ್ಲಿ 5 ಕ್ರ್ಯಾಶ್ ಟೆಸ್ಟ್

ಕಾರು ( New Car ) ಖರೀದಿಸುವಾಗ ಸುರಕ್ಷತೆಗೂ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಕಾರಿನ ಸುರಕ್ಷತೆಯನ್ನು ಅಳೆಯಲು ಭಾರತದಲ್ಲಿ ಜಾರಿಯಲ್ಲಿರುವ ಭಾರತ ಎನ್‌ಸಿಎಪಿ ವ್ಯವಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ ತರಲು ಸಿದ್ಧತೆ ನಡೆದಿದೆ. ಪ್ರಸ್ತಾವಿತ ಭಾರತ ಎನ್‌ಸಿಎಪಿ 2.0 ವ್ಯವಸ್ಥೆ 2027ರ ಅಕ್ಟೋಬರ್‌ನಿಂದ ಜಾರಿಗೆ ಬರುವ ಸಾಧ್ಯತೆಯಿದ್ದು, ಕಾರುಗಳ ಸುರಕ್ಷತಾ ಪರೀಕ್ಷೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಿದೆ. ಇನ್ನು 5 ರೀತಿಯ ಕ್ರ್ಯಾಶ್ ಟೆಸ್ಟ್ ಪ್ರಸ್ತಾವಿತ ಹೊಸ ವ್ಯವಸ್ಥೆಯಲ್ಲಿ ಕಾರುಗಳು ಐದು ಪ್ರಮುಖ ಕ್ರ್ಯಾಶ್ ಟೆಸ್ಟ್‌ಗಳನ್ನು ಎದುರಿಸಬೇಕಾಗುತ್ತದೆ. 64 ಕಿ.ಮೀ ವೇಗದಲ್ಲಿ ಆಫ್‌ಸೆಟ್ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್, 50 ಕಿ.ಮೀ ವೇಗದಲ್ಲಿ ಫುಲ್-ವಿಡ್ತ್ ರಿಜಿಡ್ ಬ್ಯಾರಿಯರ್ ಟೆಸ್ಟ್, 50 ಕಿ.

Read original on TV9 Kannada Get the app

Licensed summary · LicensedSummary

Related briefs