TooBrief TooBrief

Home / Headlines

ವೃದ್ಧಾಶ್ರಮ ಸೇರಿದ ಸಚಿನ್ ಆಪ್ತ ಗೆಳೆಯ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ

Oneindia Kannada · DistrictNews · 2026-09-27

ವೃದ್ಧಾಶ್ರಮ ಸೇರಿದ ಸಚಿನ್ ಆಪ್ತ ಗೆಳೆಯ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ

Vinod Kambli: ಸಾಮಾನ್ಯವಾಗಿ ಕ್ರಿಕೆಟ್‌ ವಯಲದಲ್ಲಿ ಗುರುತಿಸಿಕೊಂಡ ಬಹುತೇಕರು ಆರಂಭದಲ್ಲಿ ಬಡತನದಿಂದ ಬಂದಿದ್ದರೂ ಸಹ, ನಂತರದ ದಿನಗಳಲ್ಲಿ ಅವರು ಅಮೋಘ ಸಾಧನೆಗಳನ್ನು ಮಾಡಿ ಶ್ರಿಮಂತಿಕೆಯ ಜೀವನ ಕಟ್ಟಿಕೊಂಡಿರುವ ಉದಾಹರಣೆಗಳಿವೆ. ಆದರೆ ಈ ನಡುವೆಯೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮಕ್ಕೆ ಸೇರಿರುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಹುಟ್ಟುಹಾಕಿದೆ. Vinod Kambli: ಸಚಿನ್ ತೆಂಡೂಲ್ಕರ್ ಜೊತೆ ಕ್ರಿಕೆಟ್‌ ಇನ್ನಿಂಗ್ಸ್‌ ಆರಂಭಿಸಿದ್ದ ಟೀಮ್ ಇಂಡಿಯಾ ದಿಗ್ಗಜ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮ ಸೇರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Read original on Oneindia Kannada Get the app

Licensed summary · LicensedSummary

Related briefs