TV9 Kannada · DistrictNews · 2026-09-30
WhatsApp Business Messages Changes: ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಮುಂದೆ ಮೆಸೇಜ್ಗೂ
ವಾಟ್ಸ್‌ಆ್ಯಪ್ ( WhatsApp ) ಬಳಸುವವರಿಗೆ ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಆದರೆ ಇದರಿಂದ ಸಾಮಾನ್ಯ ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು, ಕುಟುಂಬದವರು ಅಥವಾ ಪರಿಚಯಸ್ಥರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹೊಸ ಬದಲಾವಣೆ ಮುಖ್ಯವಾಗಿ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ವ್ಯವಹಾರಗಳಿಗೆ ಅನ್ವಯಿಸುತ್ತದೆ. ಅಕ್ಟೋಬರ್ 1ರಿಂದ ಏನು ಬದಲಾಗಲಿದೆ? ಇದುವರೆಗೆ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಬಳಸುವ ಸಂಸ್ಥೆಗಳು, ಗ್ರಾಹಕರು ತಮ್ಮನ್ನು ಸಂಪರ್ಕಿಸಿದ ಬಳಿಕ ಆರಂಭವಾಗುವ 24 ಗಂಟೆಗಳ ಗ್ರಾಹಕ ಸೇವಾ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಬಹುದಾಗಿತ್ತು.
Read original on TV9 Kannada Get the app
Licensed summary · LicensedSummary
Related briefs
- Train travel rules change from October 1: Who must carry original ID and what
- Uruguay taps India's Rites to rebuild rail network, connect industries with
- Mint Explainer | Five-day banking week: How does India compare with the world? |
- Indian sailor among 5 crew killed by pirates aboard hijacked tanker off Somalia
- Asian Games 2026: Indian Men And Women Squash Teams Enter Semis, Confirm Two