TooBrief TooBrief

Home / Headlines

ದಸರಾ , ದೀಪಾವಳಿ ಶಾಪಿಂಗ್ ಪ್ಲ್ಯಾನ್ ಹಾಕಿದ್ದವರಿಗೆ ಬಿಗ್ ಶಾಕ್: ಅ.1ರಿಂದ ಎಲೆಕ್ಟ್ರಾನಿಕ್

TV9 Kannada · DistrictNews · 2026-09-29

ದಸರಾ , ದೀಪಾವಳಿ ಶಾಪಿಂಗ್ ಪ್ಲ್ಯಾನ್ ಹಾಕಿದ್ದವರಿಗೆ ಬಿಗ್ ಶಾಕ್: ಅ.1ರಿಂದ ಎಲೆಕ್ಟ್ರಾನಿಕ್

ಬೆಂಗಳೂರು, ಸೆಪ್ಟೆಂಬರ್ 29): ಇದು ದಸರಾ- ಹಬ್ಬದ ಸಂಭ್ರಮ ದಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಅಂತಾನೇ ಹೇಳಬಹುದು. ದಸರಾ-ದೀಪಾವಳಿಗಾಗಿ ವರ್ಷವೆಲ್ಲ ಜನರು ಕಾಯುತ್ತಿರುತ್ತಾರೆ. ಕಾರಣ ಹಬ್ಬದ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಮೇಲೆ ಡಿಸ್ಕೌಂಟ್ ಸಿಗುತ್ತೆ ಎಂದು. ಆದರೆ ಈ ಬಾರಿ ಗ್ರಾಹಕರಿಗೆ ಬೇಸರ ಸಂಗತಿಯೊಂದಿದ್ದು,ಅಕ್ಟೋಬರ್ 1ರಿಂದ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಏರ್ ಕೂಲರ್ ಸೇರಿದಂತೆ, ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ದರ ಏರಿಕೆ ಆಗಲಿದೆ. ನಾಡಹಬ್ಬ ದಸರಾ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೊಸ ಗೃಹೋಪಯೋಗಿ ಸಾಧನಗಳನ್ನು ಖರೀದಿಸಲು ಯೋಜಿಸುತ್ತಿದ್ದ ಜನಸಾಮಾನ್ಯರಿಗೆ ಉತ್ಪಾದನಾ ಕಂಪನಿಗಳು ಶಾಕ್ ಕೊಟ್ಟಿವೆ. ಹೌದು...

Read original on TV9 Kannada Get the app

Licensed summary · LicensedSummary

Related briefs